ಇವತ್ತು ವೆಸ್ಟರ್ನ್ ವರ್ಲ್ಡ್ ಹಾರುವ ಕಾರಿನ ಕನಸು ಕಾಣುತ್ತಿರುವಾಗ, ನಮ್ಮ ಪೂರ್ವಜರು ಸಾವಿರಾರು ವರ್ಷಗಳ ಹಿಂದೆಯೇ ಆ ಕನಸನ್ನು ನನಸು ಮಾಡಿ ಆಕಾಶದಲ್ಲಿ ಹಾರಾಡಿದ್ದರು ಎಂಬುದಕ್ಕೆ ರಾಮಾಯಣವೇ ದೊಡ್. ಹೌದು, ಇತ್ತೀಚೆಗೆ ಲಾನ್ ಮಸ್ಕ್ ಎಂಬ ಟೆಕ್ ದಿಗ್ಗಜ, ಹಾರುವ ಕಾರಿನ ಪರಿಕಲ್ಪನೆಯನ್ನ ಜಗತ್ತಿನ ಮುಂದೆ ಇಟ್ಟಿದ್ದಾನೆ. ಆದರೆ, ಆತನ ಪರಿಕಲ್ಪನೆಗೂ 5 ಸಾವಿರ ವರ್ಷಗಳ ಹಿಂದೆಯೇ ಭಾರತ ಇದನ್ನು ಮಾಡಿತ್ತು ಎಂದು ರಣಬೀರ್ ಕಪೂರ್ ಹೆಮ್ಮೆಯಿಂದ ಹೇಳಿದ್ದಾರೆ. ಆ ಕುರಿತ ವರದಿ ಇಲ್ಲಿದೆ:ರಣಬೀರ್ ಕಪೂರ್ ಹೇಳಿದ್ದೇನು?ನಿರೂಪಕಿ ಸುಮ ಅವರೊಂದಿಗಿನ ವಿಶೇಷ ಸಂವಾದದಲ್ಲಿ, ರಾಮಾಯಣ ಕಾಲದ ಆಯುಧಗಳು ಮತ್ತು ತಂತ್ರಜ್ಞಾನದ ಬಗ್ಗೆ ಚರ್ಚೆ ನಡೆಯುತ್ತಿತ್ತು.