Fame India–Asia Post Survey 2026: ದೇಶದ ಟಾಪ್ 15 ಮುಖ್ಯಮಂತ್ರಿಗಳ ಪಟ್ಟಿ ಬಿಡುಗಡೆ; ಯೋಗಿ ಟಾಪ್-1, ಕರ್ನಾಟಕಕ್ಕಿಲ್ಲ ಸ್ಥಾನ!, ಕಾರಣವೇನು? Names Yogi Adityanath as the top Chief Minister, while Karnataka CM Siddaramaiah is absent from the list. ದೇಶದ ಎಲ್ಲಾ ರಾಜ್ಯಗಳ ಮುಖ್ಯಮಂತ್ರಿಗಳಿಗೆ ಸಂಬಂಧಿಸಿದಂತೆ ಮಹತ್ವದ ವರದಿಯೊಂದು ಬಹಿರಂಗವಾಗಿದೆ. ಸಮೀಕ್ಷೆಯ ಅಂಕಿ ಅಂಶಗಳ ಪ್ರಕಾರ, ಮುಖ್ಯಮಂತ್ರಿಗಳ ಆಡಳಿತ ದಕ್ಷತೆ, ಪಾರದರ್ಶಕತೆ, ನಾಯಕತ್ವ ಕೌಶಲ್ಯ ಹಾಗೂ ಜನಪ್ರಿಯತೆಯ ಆಧಾರದ ಮೇಲೆ ಅತ್ಯುತ್ತಮ ಮುಖ್ಯಮಂತ್ರಿಯ 15 ಜನ ಪಟ್ಟಿಯನ್ನು ನೀಡಲಾಗಿದ್ದು, ಅದರಲ್ಲಿ ಟಾಪ್ 1 ಸ್ಥಾನದಲ್ಲಿ ಉತ್ತರ ಪ್ರದೇಶದ ಯೋಗಿ ಆದಿತ್ಯನಾಥ್ ಅವರಿದ್ದಾರೆ.