Diwali festival : ದೀಪಾವಳಿ ಹಬ್ಬಕ್ಕೆ ಪೊಲೀಸರ 19 ಕಟ್ಟುನಿಟ್ಟಿನ ಸೂಚನೆ! ಪಟಾಕಿ ಸಿಡಿಸುವ ಮುನ್ನ ಈ ನಿಯಮ ತಿಳಿಯಿರಿPolice have released a 19-point advisory to help the public celebrate Diwali safely and in an environmentally friendly manner. Read the key guidelines before bursting firecrackers. ದೀಪಾವಳಿ ಹಬ್ಬವನ್ನು ಪರಿಸರ ಸ್ನೇಹಿಯಾಗಿ ಮತ್ತು ಸುರಕ್ಷಿತವಾಗಿ ಆಚರಿಸುವ ಉದ್ದೇಶದಿಂದ ಪೊಲೀಸ್ ಇಲಾಖೆ 19 ಅಂಶಗಳ ಮಾರ್ಗಸೂಚಿಯನ್ನು ಪ್ರಕಟಿಸಿದೆ. ಪಟಾಕಿ ಸಿಡಿಸುವಾಗ ವಹಿಸಬೇಕಾದ ಮುನ್ನೆಚ್ಚರಿಕೆಗಳು ಹಾಗೂ ಸಾರ್ವಜನಿಕ ಸುರಕ್ಷತೆಗೆ ಸಂಬಂಧಿಸಿದ ಸೂಚನೆಗಳನ್ನು ಒಳಗೊಂಡಿರುವ ಈ ಮಾರ್ಗಸೂಚಿಗಳನ್ನು ಪಾಲಿಸುವ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಬಹುದು.