Google CEO: ಗೂಗಲ್ ಸಿಇಒ ಸುಂದರ್ ಪಿಚೈ ಅವರು ಕಳೆದ 15 ವರ್ಷಗಳಿಂದ ಪ್ರತಿದಿನ ಒಂದೇ ಬಗೆಯ ಉಪಾಹಾರ ಸೇವಿಸುತ್ತಿದ್ದಾರೆ. ಯಶಸ್ವಿ ವ್ಯಕ್ತಿಗಳ ಈ ಸರಳ ದಿನಚರಿಯ ಹಿಂದಿನ ರಹಸ್ಯ ಹಾಗೂ ಅವರ ಇಷ್ಟದ ತಿನಿಸುಗಳ ಬಗ್ಗೆ ಇಲ್ಲಿದೆ ಮಾಹಿತಿ. Google CEO Sundar Pichai has been eating the same breakfast for 15 years to save time and mental energy. Read about his daily routine, favorite Indian foods, and work habits.