South Bullet Train: Why Kannadigas Tamils Opposing Bengaluru – Chennai Bengaluru–Hyderabad Routes. ಬೆಂಗಳೂರು ಸೇರಿದಂತೆ ದಕ್ಷಿಣ ಭಾರತದ ಪ್ರಮುಖ ನಗರಗಳ ನಡುವೆ ಪರಿಚಯಿಸಲು ಉದ್ದೇಶಿಸಿರುವ ಪ್ರಮುಖ ಯೋಜನೆ ಬುಲೆಟ್ ಟ್ರೈನ್ ಯೋಜನೆಗೆ ಕನ್ನಡಿಗರಿಂದ ವಿರೋಧ ವ್ಯಕ್ತವಾಗುತ್ತಿದೆ. ಈ ಯೋಜನೆಯು ಕೇವಲ ಆಂಧ್ರಪ್ರದೇಶ ಹಾಗೂ ಅನ್ಯ ರಾಜ್ಯಗಳ ಜನರಿಗೆ ಲಾಭವಾಗಲಿದೆ. ಕನ್ನಡಿಗರ ಮೂಗಿಗೆ ತುಪ್ಪ ಸವರು ಯೋಜನೆ ಇದಾಗಿದೆ ಎಂದು ಕನ್ನಡಿಗರು ತಮ್ಮ ಅಸಾಮಾಧಾನ ಹೊರ ಹಾಕಿದ್ದಾರೆ.ಇನ್ಮುಂದೆ ಬೆಂಗಳೂರು - ಚೆನ್ನೈ ಕೇವಲ 73 ನಿಮಿಷಗಳಲ್ಲಿ ಮತ್ತು ಬೆಂಗಳೂರು-ಹೈದರಾಬಾದ್ 2 ಗಂಟೆ 10 ನಿಮಿಷಗಳಲ್ಲಿ ತುಲುಪಬಹುದಾಗಿದೆ.