Ashok Chakradhari: ಛತ್ತೀಸ್ಗಢದ ಕುಂಬಾರ ಅಶೋಕ್ ಚಕ್ರಧಾರಿ ಅವರು ಕೇವಲ ಮಣ್ಣಿನಿಂದ 24 ಗಂಟೆಗಳ ಕಾಲ ನಿರಂತರವಾಗಿ ಉರಿಯುವ ಮ್ಯಾಜಿಕ್ ದೀಪವನ್ನು ನಿರ್ಮಿಸಿದ್ದಾರೆ. ಇದಕ್ಕೆ ವಿದ್ಯುತ್ ಅಥವಾ ಬ್ಯಾಟರಿಯ ಅಗತ್ಯವಿಲ್ಲ, ಸ್ವಯಂಚಾಲಿತವಾಗಿ ಎಣ್ಣೆ ಪೂರೈಕೆಯಾಗುವ ಈ ಅದ್ಭುತ ಕರಕುಶಲತೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ. Ashok Chakradhari, a traditional potter from Chhattisgarh, has innovated a magic diya that burns continuously for 24 hours without manual.