ವಿಜಯವಾಣಿ ಸುದ್ದಿಜಾಲ, ಬೆಂಗಳೂರು: ‘ವಿಜಯವಾಣಿ- ಸಾಹಿತ್ಯ ಪ್ರಕಾಶನ ದೀಪಾವಳಿ ಕಥಾ ಸ್ಪರ್ಧೆ 2026’ರ ಫಲಿತಾಂಶ ಪ್ರಕಟವಾಗಿದೆ. ಶ್ರೀನಿವಾಸ ಸಂಡೂರು ಅವರ ‘ಗಂಟೆ ಹತ್ತು’ ಕಥೆ 20 ಸಾವಿರ ರೂ. ಮೊತ. ಪ್ರಕಾಶ ಕಕ್ಕನವರ ಅವರ ‘ಹೋಟೆಲ್ ಹನಿಬೇರ್’ ಕಥೆ 15 ಸಾವಿರ ರೂ. ಮಲ್ಲೇಶ್ ಅವರ ‘ಸತ್ತವನ ಬೆನ್ನು ಹತ್ತಿ’ ಕಥೆ 10,000 ರೂ. ಇದಲ್ಲದೆ, ನಾಗೇಶ ಕುಲಕರ್ಣಿ ಅವರ ‘ಪೂತನೀ’, ನಾಗರಾಜ ವೈದ್ಯ ಅವರ ‘ಸಾಕ್ಷಿ’ ಮತ್ತು ಪ್ರವೀಣ್ ಕುಮಾರ್ ಅವರ ‘ಮಾಯಾವಿ ಪೇಂಟಿಂಗ್’ ಕಥೆಗಳು ತೀರ್ಪಗಾರರ ಮೆಚ್ಚುಗೆ ಪಡೆದಿವೆ.ಹಿರಿಯ ವಿದ್ವಾಂಸ ಪ್ರೊ. ಸ್ಪರ್ಧೆಗೆ ಈ ಬಾರಿ 1150 ಕಥೆಗಳು ಬಂದಿದ್ದವು.