ಕನ್ನಡ ರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರು ಎಚ್ಎಂಟಿ ವತಿಯಿಂದ 'ಗಂಡಭೇರುಂಡ ಕನ್ನಡಿಗ' ನೂತನ ವಾಚ್ ಸರಣಿಯನ್ನು ಲೋಕಾರ್ಪಣೆಗೊಳಿಸಿದ್ದಾರೆ. ಕನ್ನಡಿಗರ ಅಸ್ಮಿತೆ ಸಾರುವ ಈ ವಾಚ್ಗಳ ವಿಶೇಷತೆ, ಬೆಲೆ ಹಾಗೂ ಎಚ್ಎಂಟಿ ಕಾರ್ಖಾನೆಗೆ ಮರುಜೀವ ನೀಡುವ ಸರ್ಕಾರದ ಮಹತ್ವದ ಪ್ರಯತ್ನಗಳ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ. Manage your account, explore personalized content, save or bookmark stories, discover our newsletters and more.