Virat Kohli: ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೂ ಮುನ್ನ ಭಾರತೀಯ ಆಟಗಾರರು ಭರ್ಜರಿ ಅಭ್ಯಾಸ ನಡೆಸಿದ್ದು, ಯುವ ವೇಗಿ ಆಕಿಬ್ ನಬಿ ಅವರ ಬೌಲಿಂಗ್ಗೆ ಕೊಹ್ಲಿ ಪರದಾಡಿದ್ದಾರೆ. Team India's preparations for five-match ODI series against New Zealand have grabbed attention. Young pacer Auqib Nabi reportedly troubled Virat Kohli during net practice, while Rohit Sharma, KL Rahul and Ruturaj Gaikwad also trained ahead of series.