Bigg Boss: ಬಿಗ್ ಬಾಸ್ ಮಲಯಾಳಂ ಸೀಸನ್ 8ರ ಇತಿಹಾಸದಲ್ಲೇ ಹಿಂದೆಂದೂ ಕಾಣದ ಅಪರೂಪದ ಹಾಗೂ ಭಾವನಾತ್ಮಕ ಘಟನೆಯೊಂದು ವಾರಾಂತ್ಯದ ಸಂಚಿಕೆಯಲ್ಲಿ ನಡೆದಿರುವುದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ. ಕಾರ್ಯಕ್ರಮದ ನಿರೂಪಕ, ಹಿರಿಯ ನಟ ಮೋಹನ್ ಲಾಲ್ ಎದುರೇ ಪೋಷಕರು ಕಣ್ಣೀರಿಟ್ಟಿದ್ದೇಕೆ? ಎಂಬ ಹಲವರು ಸಾಲು ಸಾಲು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ವಾರದ ಸಂಚಿಕೆಯಲ್ಲಿ ನೇಹಾ ಫಾತಿಮಾ ತನ್ನ ಸಹ-ಸ್ಪರ್ಧಿ ಸಂತೋಷ್ ರಾಜ್ (ತಾಷಿ)ಗೆ ಪ್ರೀತಿಯ ಪ್ರಸ್ತಾವನೆಯನ್ನು ಮುಂದಿಟ್ಟರು ಎನ್ನಲಾಗಿದ್ದು, ಈ ಬೆಳವಣಿಗೆಯಿಂದ ಪೋಷಕರು ತೀವ್ರ ಅಸಮಾಧಾನಗೊಂಡು ನೇರವಾಗಿ ವಾರಾಂತ್ಯದ ಸಂಚಿಕೆಗೆ ಆಗಮಿಸಿ, ಮಗಳನ್ನು ಬಿಗ್ಬಾಸ್ ಶೋನಿಂದ ಹೊರಬರುವಂತೆ ಕೇಳಿಕೊಂಡಿದ್ದಾರೆ. ಈ ಕುರಿತು ನೇಹಾ ಪೋಷಕರು ಹೇಳಿದ ಮಾತುಗಳಿವು. .