ಕನ್ನಡ ರಾಜ್ಯೋತ್ಸವಕ್ಕೆ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ನಟ ಪ್ರಕಾಶ್ ರಾಜ್ ಸೇರಿದಂತೆ ಹಲವರು ಶುಭಕೋರಿದ್ದಾರೆ. "ನನ್ನ ನೆಲ.. ನನ್ನ ಬೇರು .. ನನ್ನ ಅಸ್ಮಿತೆ ಕನ್ನಡ . ಸರ್ವ ಜನಾಂಗದ ಶಾಂತಿಯ ತೋಟ ಕರ್ನಾಟಕ ನನ್ನ ಹೆಮ್ಮೆ .. ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು' ಎಂದು ನಟ ಪ್ರಕಾಶ್ ರಾಜ್ ಅವರು ಶುಭಕೋರಿದ್ದಾರೆ. ಪ್ರಧಾನಿ ನರೇಂದ್ರ ಮೋದಿ. Kannada Rajyotsava: ಪ್ರಧಾನಿ ಮೋದಿ, ಸಿಎಂ ಡಿಕೆಶಿ, ಪ್ರಕಾಶ್ ರಾಜ್ & ದೆಹಲಿ ಸಿಎಂ ಸೇರಿ ಗಣ್ಯರಿಂದ ಕನ್ನಡಿಗರಿಗೆ ಶುಭಾಶಯ. Kannada Rajyotsava: PM Modi, CM DKS, Prakash Raj Delhi CM Rekha Gupta Extend Wishes Kannadigas.