ಕೊಪ್ಪಳ: ಸಂಸ್ಕೃತಿಗೆ ಧಕ್ಕೆಯಾಗದಂತೆ ಕನ್ನಡ ಭಾಷೆಯನ್ನು ಸಧೃಡವಾಗಿ ಉಳಿಸಿ, ಬೆಳೆಸುವ ಜವಾಬ್ದಾರಿ ಪ್ರತಿಯೊಬ್ಬರ ಮೇಲಿದೆ. ನಿರಂತರ ಬಳಕೆಯಿಂದ ಭಾಷೆ ಉಳಿಯುತ್ತದೆ. ಏಕೀಕರಣ ಚಳವಳಿಯಲ್ಲಿ ಕೊಪ್ಪಳದ ಪಾತ್ರ ಮಹತ್ವದ್ದು, ಈ ಜಿಲ್ಲೆ ಸುಮಾರ 270 ಕಲಾವಿದರಿಗೆ ಪಿಂಚಣಿ ಮಂಜೂರು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್. ಎಸ್.ತಂಗಡಗಿ ಹೇಳಿದರು. ರಾಜ್ಯೋತ್ಸವ. Kannada Rajyotsava 2026: 270 ಕಲಾವಿದರಿಗೆ ಪಿಂಚಣಿ ಮಂಜೂರು; ಕನ್ನಡ ಮಾತನಾಡಿದರೆ ಮಾತ್ರ ಭಾಷೆಯ ಬೆಳವಣಿಗೆ; ತಂಗಡಗಿ Govt sancation pension around 270 articts of Koppal, Minister Shivraj Tangadagi says, People to use Kannada daily, preserve.