Iodine Awareness Drive: ಅಯೋಡಿನ್ ಮಹತ್ವದ ಬಗ್ಗೆ 13 ಲಕ್ಷ ಮಹಿಳೆಯರಿಗೆ ಅರಿವು; ಕರ್ನಾಟಕ ಸೇರಿ 3 ರಾಜ್ಯಗಳಲ್ಲಿ ಬೃಹತ್ ಅಭಿಯಾನ ಯಶಸ್ವಿ, An iodine awareness campaign reached over 13 lakh women and adolescents across 32 districts, improving knowledge about iodine by 37%. ಬೆಂಗಳೂರು: ಮಾನವನ ದೇಹಕ್ಕೆ ಅಯೋಡಿನ್ ಅಗತ್ಯವಾಗಿ ಬೇಕಾಗುತ್ತದೆ. ಸೂಕ್ತ ಪ್ರಮಾಣದ ಅಯೋಡಿನ್ ಇರುವ ಉಪ್ಪನ್ನು ಗುರುತಿಸುವುದು, ಅದನ್ನು ಸರಿಯಾಗಿ ಶೇಖರಿಸಿಡುವುದು ಹಾಗೂ ಅಡುಗೆಯಲ್ಲಿ ಬಳಸುವುದು ಹೇಗೆ ಎಂಬುದು ಗಮನಿಸಬೇಕಾದ ಸಂಗತಿ.