ಹುಬ್ಬಳ್ಳಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಹುಬ್ಬಳ್ಳಿ ಗ್ರಾಮಾಂತರ ವಿಭಾಗದಲ್ಲಿ ಇಂದು ಭಾನುವಾರ ವಿಶೇಷ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು. ಕ್ರೀಡಾಕೂಟದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಪ್ರಶಂಸನ ಪತ್ರ ನೀಡಲಾಯಿತು. ರಾಜ್ಯೋತ್ಸವ ಪ್ರಯುಕ್ತ ಎಲ್ಲ ಬಸ್ಗಳು ಕನ್ನಡ ಸಂಸ್ಕೃತಿ ಸಾರುವ ತೇರುಗಳಾಗಿ ಬದಲಾಗಿದ್ದವು. ವಿಭಾಗೀಯ ಕಚೇರಿಯಲ್ಲಿ ಹಾಗೂ ಗ್ರಾಮಾಂತರ-1ನೇ ಘಟಕದಲ್ಲಿ ಹಿರಿಯ ಅಧಿಕಾರಿಗಳು ಹಾಗೂ. NWKRTC Buses: ಕನ್ನಡದ ತೇರಾಗಿ ಬದಲಾದ ಸಾರಿಗೆ ಬಸ್ಸುಗಳು; ಹುಬ್ಬಳ್ಳಿಯಲ್ಲಿ ಚಾಲಕರ ವಿಶಿಷ್ಟ ಕನ್ನಡ ಸೇವೆ, NWKRTC's Hubballi Rural Division celebrated Kannada Rajyotsava with specially decorated buses showcasing Karnataka's history, literature and culture.