Bengaluru-Mumbai Vande Bharat Sleeper: ಕರ್ನಾಟಕ ರಾಜ್ಯೋತ್ಸವದಂದು ಬೆಂಗಳೂರು-ಮುಂಬೈ ವಂದೇ ಭಾರತ್ ಸ್ಲೀಪರ್ ರೈಲಿಗೆ ಅಶ್ವಿನಿ ವೈಷ್ಣವ್ ಚಾಲನೆ, Railway Minister Ashwini Vaishnaw flagged off the Bengaluru-Mumbai Vande Bharat Sleeper Express from SMVT Bengaluru on Karnataka Rajyotsava. ಬೆಂಗಳೂರು: ಕನ್ನಡಿಗರ ಬಹುದಿನಗಳ ಬೇಡಿಕೆ ರಾಜ್ಯೋತ್ಸವದ ಶುಭ ಗಳಿಗೆಯಂದೇ ಈಡೇರಿದೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು, ಇಂದು ಬೆಂಗಳೂರಿನ ಎಸ್& zwnj ಎಂವಿಟಿ ರೈಲು ನಿಲ್ದಾಣದಲ್ಲಿ ಬೆಂಗಳೂರು-ಮುಂಬೈ ಸಂಪರ್ಕಿಸುವ ವಂದೇ ಬಾರತ್ ಸ್ಲೀಪರ್ ಎಕ್ಸ್& zwnj ಪ್ರೆಸ್ ಸ್ಲೀಪರ್& zwnj ರೈಲು (Bengaluru-Mumbai Vande Bharat Sleeper) ಸೇವೆಗೆ ಹಸಿರು ಚಾಲನೆ ನೀಡಿದರು.