Hampi Express Completes 46 Years: ಹಂಪಿ ಎಕ್ಸ್ಪ್ರೆಸ್ಗೆ 46 ವರ್ಷ! ಇದೀಗ ಬಳ್ಳಾರಿ-ಹೊಸಪೇಟೆ ಮಾರ್ಗದಲ್ಲಿ ವಂದೇ ಭಾರತ್ಗೆ ಬೇಡಿಕೆ!, Hampi Express has completed 46 years of service, while railway passengers are demanding a Vande Bharat train via Ballari and Hosapete. ಬಳ್ಳಾರಿ/ಬೆಂಗಳೂರು ಕರ್ನಾಟಕದ ಎರಡು ಪ್ರಮುಖ ಭಾಗಗಳಲ್ಲಿ ಸಂಪರ್ಕಿಸುವ ಸುದೀರ್ಘ ಇತಿಹಾಸ ಹೊಂದಿರುವ& nbsp ಹಂಪಿ ಎಕ್ಸ್ ರೈಲಿಗೆ ಬರೋಬ್ಬರಿ 46 ವರ್ಷಗಳು ಪೂರ್ಣಗೊಂಡಿವೆ. ಕರ್ನಾಟಕ ಆಂಧ್ರ ಮೂಲಕ ಪ್ರಮುಖ ನಗರಗಳ ಪ್ರಯಾಣಿಕರಿಗೆ ಸೇವೆ ನೀಡುತ್ತಾರೆ.