Karnataka Weather Forecast: ಅರ್ನಾಬ್ ಚಂಡಮಾರುತದ ಪ್ರಭಾವ; ಕರ್ನಾಟಕದಲ್ಲಿ ಮುಂದಿನ 3 ದಿನ ಭಾರೀ ಮಳೆ, ಬೆಂಗಳೂರಿನಲ್ಲೂ ಮಳೆ!. Karnataka Weather Forecast: Cyclone Arnab to Bring Heavy Rain for 3 Days; Bengaluru Also Likely to See Showers. ಕರ್ನಾಟಕವೂ ಸೇರಿದಂತೆ ದೇಶದ ವಿವಿಧ ಭಾಗಗಳಲ್ಲಿ ಮಳೆ ಆರ್ಭಟ ಮುಂದುವರಿದಿದೆ. ಆಗ್ನೇಯ ಉತ್ತರ ಪ್ರದೇಶ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಇದ್ದ ಕಡಿಮೆ ಒತ್ತಡದ ಪ್ರದೇಶವು (ಅತ್ಯಂತ ತೀವ್ರ ಚಂಡಮಾರುತ ಅರ್ನಾಬ್)ಅಕ್ಟೋಬರ್ 31ರಂ ಅದೇ ಪ್ರದೇಶದಲ್ಲಿ ಮುಂದುವರಿದಿದೆ.