HDK LAUNCH Kannadiga Watches: ಭಾನುವಾರ ಸಂಜೆ ಬೆಂಗಳೂರಿನಲ್ಲಿ ನಡೆಯಲಿರುವ ವರ್ಣರಂಜಿತ ಕಾರ್ಯಕ್ರಮದಲ್ಲಿ ಕೇಂದ್ರದ ಬೃಹತ್ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಕೈಗಡಿಯಾರಗಳನ್ನು ಕನ್ನಡಿಗರಿಗೆ ಸಮರ್ಪಣೆ ಮಾಡಲಿದ್ದಾರೆ. 3 Min Read ನವದೆಹಲಿ/ಬೆಂಗಳೂರು: ಹರಿದು ಹಂಚಿಹೋಗಿರುವ ಎಲ್ಲಾ ಕನ್ನಡಪರ ಸಂಘಟನೆಗಳು ಹಾಗೂ ಹೋರಾಟಗಾರರು ನಾಡಿನ ಹಿತಕ್ಕಾಗಿ ಒಂದು ವೇದಿಕೆಯಡಿ ಬಂದು ಒಂದಾಗಬೇಕು, ನಿಮ್ಮ ದನಿ ಒಂದೇ ಆಗಿರಬೇಕು ಎಂದು ಕೇಂದ್ರ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಸಲಹೆ ಮಾಡಿದರು.