Ratan Tata: ದೇಶದ ಖ್ಯಾತ ಉದ್ಯಮಿ ರತನ್ ಟಾಟಾ ಅವರು ಮಹಿಳಾ ಪೈಲಟ್ ಅವರಿಗೆ ತೋರಿದ ಅಪಾರ ಗೌರವದ ಘಟನೆ ಇದೀಗ ಭಾರಿ ವೈರಲ್ ಆಗುತ್ತಿದೆ. ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ. Industrialist Ratan Tata once showed remarkable humility by respecting Captain Zoya Agarwal's hard-earned pilot seat. Ratan Tata Inspirational Story: ಬಿಲಿಯನೇರ್& zwnj ಗಳ ಜಗತ್ತಿನಲ್ಲಿ ಅಧಿಕಾರದ ಮದವೇ ವಿಜೃಂಭಿಸುವಾಗ, ಶಾಂತ ನಮ್ರತೆಯಿಂದ ಕೋಟ್ಯಂತರ ಜನರ ಹೃದಯ ಗೆದ್ದ ನಾಯಕ ರತನ್ ಟಾಟಾ ಆಗಿದ್ದರು.