Uma Kashvi: ಕರ್ನಾಟಕದ 15 ವರ್ಷದ ಯುವ ಕ್ರಿಕೆಟ್ ಪ್ರತಿಭೆ ಉಮಾ ಕಾಶ್ವಿ ಅವರು ಡಬ್ಲ್ಯೂಪಿಎಲ್ 2027ರ ಹರಾಜಿನಲ್ಲಿ ₹10 ಲಕ್ಷಕ್ಕೆ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪಾಲಾಗಿದ್ದಾರೆ. ಈ ಮೂಲಕ ಮಹಿಳಾ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಹರಾಜಾದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ದಾಖಲೆ ನಿರ್ಮಿಸಿದ್ದಾರೆ. Karnataka's 15-year-old cricket sensation Uma Kashvi has made history by being picked by Delhi Capitals for ₹10 lakh at WPL 2027 auction.