Viral Video: 3ನೇ ತರಗತಿ ವಿದ್ಯಾರ್ಥಿನಿ ಮೇಲೆ ವಿದ್ಯಾರ್ಥಿಯಿಂದ ಮನಸೋ ಇಚ್ಛೆ ಹಲ್ಲೆ, ಕಾರಣವೇನು ? ಇಲ್ಲಿದೆ ವೈರಲ್ ವಿಡಿಯೋ. Haryana School Incident: Why Did Student Brutally Attack an LKG Girl Viral Video Sparks Outrage. ಶಾಲೆ ಎಂದರೆ ಮಕ್ಕಳಿಗೆ ಪಾಠ ಕಲಿಯುವ ಜಾಗ ಮಾತ್ರವಲ್ಲ, ಸುರಕ್ಷಿತವಾಗಿ ಆಟವಾಡಿ ಬೆಳೆಯುವ ತಾಣವೂ ಹೌದು. ಆದರೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ವಿಡಿಯೋ ಪೋಷಕರು ಹಾಗೂ ಶಾಲಾ ಮಕ್ಕಳನ್ನು ಆತಂಕಕ್ಕೆ ದೂಡಿದೆ.ಸೋಷಿಯಲ್ ಮೀಡಿಯಾ ಎಕ್ಸ್& zwnj ನಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಹರಿಯಾಣದ ಪಂಚಕುಲದ ಶಾಲೆಯೊಂದರಲ್ಲಿ ನಡೆದ ಆಘಾತಕಾರಿ ಘಟನೆ ಪೋಷಕರಲ್ಲಿ ಆತಂಕ ಮೂಡಿಸಿದೆ.