ಮುಂಬೈ: 'ವಿಮಲ್ ಇಲೈಚಿ' ಜಾಹೀರಾತುಗಳಲ್ಲಿ ನಟಿಸಿದ್ದಕ್ಕಾಗಿ ಮಹಾರಾಷ್ಟ್ರ ಆಹಾರ ಮತ್ತು ಔಷಧ ಆಡಳಿತ ಮಂಡಳಿ ನೀಡಿದ ಶೋ-ಕಾಸ್ ನೋಟಿಸ್ ಪ್ರಶ್ನಿಸಿ ಬಾಲಿವುಡ್ ನಟ ಅಜಯ್ ದೇವಗನ್ ಬಾಂಬೆ ಹೈಕೋರ್ಟ್ಗ. ಮತ್ತು ಸಂಸ್ಥೆಯ ಕ್ರಮವು ಏಕಪಕ್ಷೀಯ ಮತ್ತು ಅನಿಯಂತ್ರಿತವಾಗಿದೆ ಎಂದಿದ್ದಾರೆ.ಮುಖ್ಯ ನ್ಯಾ. ಅದ್ವೈತ್ ಸೇಠ್ನಾ ಅವರನ್ನೊಳಗೊಂಡ ವಿಭಾಗೀಯ ಪೀಠವು ನವೆಂಬರ್ 4ರಂದು ದೇವಗನ್ ಅವರ ಅರ್ಜಿಯ ವಿಚಾರಣೆ ನಡೆಸುವ ಸಾಧ್ಯತೆಯಿದೆ.ನಟ ಅಜಯ್ ದೇವಗನ್, ವಿಮಲ್ ಇಲೈಚಿ ತಯಾರಕ ಕಂಪನಿಗೆ ನೋಟಿಸ್ ನೀಡುವ ಬದಲು, ನಟನಾದ ತನಗೆ ಈ ನೋಟಿಸ್ ಅನ್ನು ಯಾವುದೇ ಆಧಾರವಿಲ್ಲದೆ ನೀಡಲಾಗಿದೆ ಎಂದು ಆರೋಪಿಸಿದ್ದಾರೆ..ಸ್ಟಿಂಗ್ ಆಪರೇಷನ್ ಆರೋಪ; ಕೃಪಾ ಆಳ್ವಾರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ ಕಾಂಗ್ರೆಸ್ | Kripa Alva.