Breakup Rumours: 'ಬಿಗ್ ಬಾಸ್ OTT 2' ಮೂಲಕ ಫೇಮಸ್ ಆಗಿರೋ ನಟಿ ಜಿಯಾ ಶಂಕರ್, ತಮ್ಮ ಫಿಯಾನ್ಸೆ ಕಾರನ್ ಧನಕ್ (KD) ಜತೆ ಬ್ರೇಕಪ್ ಆಗಿದೆ ಅನ್ನೋ ಗಾಸಿಪ್ಗಳಿಗೆ ಕೊನೆಗೂ ಫುಲ್ಸ್ಟಾಪ್ ಇಟ್ಟಿದ. ಇತ್ತೀಚೆಗಷ್ಟೇ ಎಂಗೇಜ್ಮೆಂಟ್ ಮಾಡ್ಕೊಂಡಿದ್ದ ಈ ಜೋಡಿ ಮಧ್ಯೆ ಏನೋ ಸರಿ ಇಲ್ಲ, ಬ್ರೇಕಪ್ ಆಗಿದೆ ಅಂತ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸುದ್ದಿ ಹರಿದಾಡುತ್ತಿತ್ತು.ಜಿಯಾ ಶಂಕರ್ ಇತ್ತೀಚೆಗೆ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ನೋವು, ಮೋಸ ಮತ್ತು ಬೇಸರದ ವಿಷಯಗಳಿದ್ದ ಪೋಸ್ಟ್ ಹಾಗೂ ರೀಲ್ಸ್ಗಳನ್ನು ರೀ-ಶೇರ್ ಮಾಡುತ್ತಿದ್ದರು.