New Species Of Fish : ಈ ಜಗತ್ತು ಸಾಕಷ್ಟು ನಿಗೂಢಗಳಿಂದ ಕೂಡಿರುವುದು ಹೊಸ ಸಂಗತಿಯೇನಲ್ಲ. ವಿಷ್ಮಯಕಾರಿ ಜಗತ್ತಿನ ಬಗ್ಗೆ ಮನುಷ್ಯ ತಿಳಿದುಕೊಳ್ಳಬೇಕಾದ ವಿಚಾರ ಸಮುದ್ರದಷ್ಟಿದೆ. ಈಗ ತಿಳಿದುಕೊಂ. ವಿಶಾಲ ಸಮುದ್ರದ ಆಳದಲ್ಲಿ ಅದೆಷ್ಟೋ ಬಗೆಯ ಅಪರೂಪದ ಹಾಗೂ ವಿಸ್ಮಯಕಾರಿ ಜೀವಿಗಳು ಆವಾಸಸ್ಥಾನ ಕಂಡುಕೊಂಡಿವೆ. ಇನ್ನೂ ಮಾನವರ ಕಣ್ಣಿಗೆ ಬೀಳದ ಸಹಸ್ರಾರು ಜೀವಿಗಳಿವೆ. ಆಗಾಗ ಒಂದೊಂದೆ ಹೊಸ ಜೀವಿಗಳು ಹೊರಜಗತ್ತಿಗೆ ಪರಿಚಯವಾಗುತ್ತಲೇ ಇರುತ್ತವೆ. ಅದೇ ರೀತಿ ಇದೀಗ ಹೊಸ ಪ್ರಭೇದದ ಮೀನೊಂದು ಪತ್ತೆಯಾಗಿದೆ.