ನವೆಂಬರ್ನಲ್ಲಿ ಈ ದಿನಗಳು ಬ್ಯಾಂಕ್ ಓಪನ್ ಇರೋದಿಲ್ಲ.ದೀಪಾವಳಿ, ಕನಕದಾಸ ಜಯಂತಿ ಸೇರಿದಂತೆ ಸಾಲು ಸಾಲು ರಜೆ.ನವೆಂವರ್ನಲ್ಲಿ ಒಟ್ಟು 9 ದಿನ ಬ್ಯಾಂಕ್ಗಳು ಕಾರ್ಯ ನಿರ್ವಹಿಸಲ್ಲ. Karna. ಶನಿವಾರ ಮತ್ತು ಭಾನುವಾರಕ್ಕೆ ಹೊಂದಿಕೊಂಡು ಬಂದಂತಹ ಸರ್ಕಾರಿ ರಜೆಯ ದಿನಗಳೊಂದಿಗೆ ಊರುಗಳಿಗೆ ತೆರಳಲು ಅಥವಾ ಪ್ರವಾಸಕ್ಕೆ ತೆರಳಲು ಬಯಸುವವರು ಪ್ಲ್ಯಾನ್ ಮಾಡಿಕೊಂಡು ನಿಮ್ಮ ವೈಯಕ್ತಿಕ ಸಮಯವನ್ನು ಕೊಟ್ಟುಕೊಳ್ಳಬಹುದಾಗಿದೆ.ನವೆಂಬರ್ನಲ್ಲಿ ಎರಡನೇ ವಾರದಲ್ಲಿ ದೀಪಾವಳಿ ಹಬ್ಬ, ನಂತರ ಕನಕದಾಸ ಜಯಂತಿ ಇದೆರೆಡು ಸರ್ಕಾರಿ ರಜಾ ದಿನಗಳು ಇನ್ನೂ.. ಏಳು ಶನಿವಾರ ಮತ್ತು ಭಾನುವಾರ ವೀಕೆಂಡ್ ರಜೆಗಳು ಇರಲಿವೆ. ಹೀಗಾಗಿ ನಿಮ್ಮ ಯಾವುದೇ ಬ್ಯಾಂಕ್ ಕೆಲಸವನ್ನು ಹಬ್ಬಕ್ಕೂ ಮುನ್ನ ಪೂರ್ಣಗೊಳಿಸಿಕೊಳ್ಳಿ.