Mumbai BMW Accident: ಮುಂಬೈನ ಬ್ಯುಸಿ ರಸ್ತೆಯೊಂದರಲ್ಲಿ ಸಖತ್ ಹೈಡ್ರಾಮಾ ನಡೆದಿದೆ. ಟ್ರಾಫಿಕ್ ಸಿಗ್ನಲ್ನಲ್ಲಿ ನಿಂತಿದ್ದ ಕಾರಿಗೆ ಬಿಎಂಡಬ್ಲ್ಯೂನಲ್ಲಿ ಬಂದ ಚಾಲಕಿ ಹಿಂದೆಯಿಂದ ತಂದು ಗುದ್ದಿ. ರಸ್ತೆಯಲ್ಲಿ ನಿಂತಿದ್ದ ಕಾರಿಗೆ ಹಿಂಬದಿಯಿಂದ ಕಾರು ಗುದ್ದಿಸಿದ ಚಾಲಕಿತಡೆಯಲು ಬಂದ ಟ್ರಾಫಿಕ್ ಕಾನ್ಸ್ಟೇಬಲ್ಗೂ ಕಾರು ಢಿಕ್ಕಿಗೆ ಯತ್ನಜಾಲತಾಣಗಳಲ್ಲಿ ಸಖತ್ ವೈರಲ್ ಆಯ್ತು ಮಹಿಳೆಯ ಹೈಡ್ರಾಮಾ .Mumbai BMW Accident: ಮುಂಬೈನ ಬ್ಯುಸಿ ರಸ್ತೆಯೊಂದರಲ್ಲಿ ಸಖತ್ ಹೈಡ್ರಾಮಾ ನಡೆದಿದೆ. ಅಷ್ಟೇ ಅಲ್ಲ, ಕಾರು ತಡೆಯೋಕೆ ಬಂದ ಟ್ರಾಫಿಕ್ ಕಾನ್ಸ್ಟೇಬಲ್ ಮೇಲೆಯೇ ಕಾರು ಹರಿಸೋಕೆ ಯತ್ನಿಸಿದ ಶಾಕಿಂಗ್ ಘಟನೆ ಬೆಳಕಿಗೆ ಬಂದಿದೆ.ಟ್ರಾಫಿಕ್ ಸಿಗ್ನಲ್ನಲ್ಲಿ ನಿಂತಿದ್ದ ಕಾರಿಗೆ ಚಾಲಕಿ ತಮ್ಮ ಬಿಎಂಡಬ್ಲ್ಯೂ ಕಾರಿನಿಂದ ಹಿಂಬದಿಯಿಂದ ಗುದ್ದಿಸಿದ್ದಾರೆ.