ಮಲಯಾಳಂ ನಟರಾಗಿರುವ ಫಹಾದ್ ಫಾಸಿಲ್ ತಮಿಳು, ತೆಲುಗು ಸಿನಿಮಾಗಳಲ್ಲಿಯೂ ನಟನೆ ಮಾಡಿದ್ದಾರೆ. ಅತ್ಯದ್ಭುತ ನಟರಾಗಿರುವ ಫಹಾದ್ ಫಾಸಿಲ್ ಅವರಿಗೆ ದೇಶದಾದ್ಯಂತ ಅಭಿಮಾನಿಗಳಿದ್ದಾರೆ. ಫಹಾದ್ ಫಾಸಿಲ್ ಅವರ ಅದ್ಭುತ ನಟನೆಯನ್ನು ಮೆಚ್ಚಿ, ಬಾಲಿವುಡ್ನ ಪ್ರತಿಭಾವಂತ ನಿರ್ದೇಶಕ ಇಮ್ತಿಯಾಜ್ ಅಲಿ, ಅದ್ಭುತ ಆಫರ್ ಒಂದನ್ನು ಫಹಾದ್ ಅವರಿಗೆ ನೀಡಿದ್ದರು. ಸಿನಿಮಾ ಬಗ್ಗೆ ಮೌಖಿಕ ಘೋಷಣೆಯೂ ಆಗಿತ್ತು, ಆದರೆ ಈಗ ಸಿನಿಮಾ ನಿಂತು ಹೋಗಿದೆ. ಫಹಾದ್ ಫಾಸಿಲ್, ಭಾರತೀಯ ಚಿತ್ರರಂಗದ ಬಲು ಪ್ರತಿಭಾವಂತ ನಟರಲ್ಲಿ ಪ್ರಮುಖರು. ಮೂಲತಃ ಮಲಯಾಳಂ ನಟರಾಗಿರುವ ಫಹಾದ್ ಫಾಸಿಲ್ ತಮಿಳು, ತೆಲುಗು ಸಿನಿಮಾಗಳಲ್ಲಿಯೂ ನಟನೆ ಮಾಡಿದ್ದಾರೆ.