Pakistani Hindus: ನಿತೇಶ್ ತಿವಾರಿ ನಿರ್ದೇಶನದ, ಯಶ್ ಹಾಗೂ ರಣಬೀರ್ ಕಪೂರ್ ಅಭಿನಯದ 'ರಾಮಾಯಣ' ಸಿನಿಮಾ ವಿಶ್ವಾದ್ಯಂತ ನವೆಂಬರ್ 5ರಂದು ಬಿಡುಗಡೆಯಾಗುತ್ತಿದೆ. ಆದರೆ, ಚಿತ್ರ ಪಾಕಿಸ್ತಾನದಲ್ಲಿ ರಿಲೀಸ್ ಆಗುತ್ತಿಲ್ಲ. ಹೀಗಾಗಿ ಪಾಕ್ನ ಕರಾಚಿಯಲ್ಲಿರುವ ಹಿಂದೂಗಳು ಸಿನಿಮಾ ರಿಲೀಸ್ ಮಾಡುವಂತೆ ಭಜನೆ ಮಾಡಿ ಆಗ್ರಹಿಸಿದ್ದಾರೆ. Yash and Ranbir Kapoor's much-anticipated Ramayana movie is set to release globally on November 5. Pakistani Hindus in Karachi are now.