KMF Nandini Milk: ರಾಜ್ಯದಲ್ಲಿ ಕೆಎಂಎಫ್ ನಂದಿನಿ ಹಾಲು ಹಾಗೂ ಮೊಸರಿನ ದರ ಭಾರಿ ಏರಿಕೆಯಾಗಿದೆ. ನವೆಂಬರ್ 1ರಿಂದಲೇ ಹೊಸ ಪರಿಷ್ಕೃತ ದರ ಜಾರಿಗೆ ಬರಲಿದ್ದು, ಬೆಲೆ ಏರಿಕೆ ಕುರಿತು ಸಚಿವ ಕೃಷ್ಣ ಬೈರೇಗೌಡ ಸ್ಪಷ್ಟನೆ ನೀಡಿದ್ದಾರೆ. 1 ಲೀಟರ್ ಬೆಲೆ ಎಷ್ಟು ಎನ್ನುವ ಸಂಪೂರ್ಣ ಮಾಹಿತಿ ಇಲ್ಲಿದೆ. Karnataka government announces a massive price hike for KMF Nandini milk and curd. Check the latest revised rates per litre, the impact on common people, and Min.