Gold Silver Price: ಅಕ್ಟೋಬರ್ 31ರಂದು ಚಿನ್ನದ ಮಾರುಕಟ್ಟೆಯಲ್ಲಿ ಭಾರಿ ಕುಸಿತ. ಸತತ ಏರಿಕೆಯ ಬಳಿಕ ಬರೋಬ್ಬರಿ 6 ತಿಂಗಳುಗಳ ನಂತರ ಇಂದು 22 ಕ್ಯಾರಟ್ 1 ಗ್ರಾಂ ಚಿನ್ನದ ದರದಲ್ಲಿ 310 ರೂ. ಇಳಿಕೆಯಾಗಿದೆ. Huge drop in MCX gold and silver prices on October 31. After several months of continuous hikes, 22-carat gold decreased by Rs 310 per gram. Check today's exact rates in Bengaluru and other major cities.