PM Modi: Tejasvi Surya Praises Modi, Draws Parallels With Singapore and China Leaders. ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಸೋಷಿಯಲ್ ಮೀಡಿಯಾ ಎಕ್ಸ್& zwnj ನಲ್ಲಿ ಸಂಸದ ತೇಜಸ್ವಿ ಸೂರ್ಯ ಅವರು ಮಾಡಿರುವ ಟ್ವೀಟ್ ಗಮನ ಸೆಳೆಯುತ್ತಿದೆ.ಇತಿಹಾಸವು ಪ್ರಧಾನಿ ನರೇಂದ್ರ ಮೋದಿಯವರನ್ನು ನಮ್ಮ ಕಾಲದ ಅತ್ಯಂತ ಪರಿಣಾಮಕಾರಿ ಸುಧಾರಕರಲ್ಲಿ ಒಬ್ಬರೆಂದು ನಿರ್ಣಯಿಸಲಿದೆ. ಸಿಂಗಾಪುರದ ಪಿತಾಮಹ, ಲೀ ಕುವಾನ್ ಯೂ ಮತ್ತು ಚೀನಾದ ಡೆಂಗ್ ಕ್ಸಿಯಾಪಿಂಗ್ ಅವರ ಸಾಲಿನಲ್ಲಿ ನಿಲ್ಲಲಿದ್ದಾರೆ. ಒಂದು ನಿರ್ಣಾಯಕ ವಿಷಯದಲ್ಲಿ, ಅವರ ಸಾಧನೆ ಇನ್ನೂ ಗಮನಾರ್ಹವಾಗಿರಬಹುದು.