ತೆಂಗಿನಕಾಯಿ ಸಿಪ್ಪೆ ಮತ್ತು ನಾರನ್ನು ಸಾಮಾನ್ಯವಾಗಿ ಕೃಷಿ ತ್ಯಾಜ್ಯವೆಂದು ಪರಿಗಣಿಸಲಾಗುತ್ತದೆ. ಆದರೆ ಇದೇ ತ್ಯಾಜ್ಯವನ್ನು ಬಳಸಿ ಕಟ್ಟಡಗಳನ್ನು ತಂಪಾಗಿಡುವ ಪರಿಸರ ಸ್ನೇಹಿ ಸಾಮಗ್ರಿಗಳನ್ನು ತಯಾರಿಸಬಹುದು ಎಂದರೆ ಅಚ್ಚರಿಯಾಗದೇ ಇರದು. ವಿಯೆಟ್ನಾಂನಲ್ಲಿ ತೆಂಗಿನ ನಾರಿನಿಂದ ಉಷ್ಣ ನಿರೋಧಕ ಫಲಕಗಳು ಮತ್ತು ಮೇಲ್ಛಾವಣಿ ಸಾಮಗ್ರಿಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನಗಳು ನಡೆಯುತ್ತಿದ್ದು, ಇದು ಸುಸ್ಥಿರ ಕಟ್ಟಡ ನಿರ್ಮಾಣಕ್ಕೆ ಹೊಸ ದಾರಿ ತೋರಿಸುತ್ತಿದೆ. ಕೃಷಿ. Coconut Husk: ತೆಂಗಿನಕಾಯಿ ತ್ಯಾಜ್ಯದಿಂದ ತಂಪಾದ ತರಗತಿ ಕೊಠಡಿ!