ಮೇಷ: ಹಿರಿಯ ಅಧಿಕಾರಿಗಳೊಂದಿಗೆ ವಾದ ಬೇಡ. ಕುಟುಂಬದ ಆಸ್ತಿ ವಿವಾದ ಬಗೆಹರಿಯಲಿದೆ. ಬ್ಯಾಂಕ್ ಕ್ಷೇತ್ರದಲ್ಲಿ ಉದ್ಯೋಗ ಪ್ರಾಪ್ತಿ. ಶುಭಸಂಖ್ಯೆ: 9ವೃಷಭ: ಮಕ್ಕಳ ಬಗ್ಗೆ ಇದ್ದ ಆತಂಕ ನಿವಾರಣೆಯಾಗಿ. ಶುಭಸಂಖ್ಯೆ: 9ವೃಷಭ: ಮಕ್ಕಳ ಬಗ್ಗೆ ಇದ್ದ ಆತಂಕ ನಿವಾರಣೆಯಾಗಿ ನೆಮ್ಮದಿ. ಶುಭಸಂಖ್ಯೆ: 6ಕಟಕ: ವ್ಯಾವಹಾರಿಕವಾಗಿ ಶತ್ರುಗಳ ಮೇಲೆ ವಿಜಯ. ಶುಭಸಂಖ್ಯೆ: 1ಸಿಂಹ: ಮಕ್ಕಳಿಗೆ ಸಂಬಂಧಿಸಿದ ಒಳ್ಳೆಯ ಸುದ್ದಿ ಕೇಳಲಿದ್ದೀರಿ. ಶುಭಸಂಖ್ಯೆ: 5ಕನ್ಯಾ: ಮನೆ ಖರೀದಿ ಮಾಡಲು ಶುಭದಿನ. ಶುಭಸಂಖ್ಯೆ: 8ತುಲಾ: ಉನ್ನತ ವಿದ್ಯಾಭ್ಯಾಸದಲ್ಲಿ ಆತ್ಮವಿಶ್ವಾಸ ಹೆಚ್ಚಾಗಲಿದೆ. ಶುಭಸಂಖ್ಯೆ: 2ವೃಶ್ಚಿಕ: ಕೊಟ್ಟ ಹಣ ತಿರುಗಿ ಬರಲಿದೆ. ಶುಭಸಂಖ್ಯೆ: 9ಧನಸ್ಸು: ಕಿರುಚಿತ್ರ ನಿರ್ವಪಕರಿಗೆ ಧನ ಲಾಭ. ಶುಭಸಂಖ್ಯೆ: 4ಮಕರ: ಅಲಂಕಾರಿಕ ವಸ್ತು ಖರೀದಿಯಲ್ಲಿ ಹಣ ವೆಚ್ಚವಾಗಲಿದೆ.