ಚಿತ್ರ: ಮಿ. ಲಕ್ಕಿ ನಿರ್ದೇಶನ: ಹರ್ಷಿತ್ ರಂಗಸ್ವಾಮಿತಾರಾಗಣ: ರಾಮ್ ತೇಜ್, ರಿಷಿ ಶೆಟ್ಟಿ, ಐಶ್ವರ್ಯಾ ಶೆಟ್ಟಿ, ಶ್ರೀನಿಧಿ ಬೆಂಗಳೂರು ಮತ್ತಿತರರು ರೇಟಿಂಗ್: 3.5ಶಿವ ಸ್ಥಾವರಮಠ ಕೆಲಸ ಕಳೆದಕೊಂಡ. ಕೈತಪ್ಪಿ ಹೋದ ಮನೆಯನ್ನು ಮರಳಿ ಪಡೆಯುವುದು ಮತ್ತು ತಂಗಿ ಲಕ್ಷ್ಮೀಯನ್ನು (ಐಶ್ವರ್ಯಾ) ಓದಲು ವಿದೇಶಕ್ಕೆ ಕಳಿಸುವುದು. ಈ ಎರಡು ಈಡೇರಬೇಕಾದರೆ ಆತನಿಗೆ ಕೋಟಿ ಲೆಕ್ಕದಲ್ಲಿ ಹಣ ಬೇಕು. ಇನ್ನೇನ್ ಬಸ್ಸ್ಟ್ಯಾಂಡ್ನಿಂದ ಎದ್ದು ಹೋಗಬೇಕು ಎನ್ನುವಷ್ಟರಲ್ಲಿ ಅಪರಿಚಿತನೊಬ್ಬ ಲಕ್ಕಿಗೆ ಟೋಪಿ ನೀಡಿ, ‘ಇದು ಅದೃಷ್ಟದ ಕ್ಯಾಪ್. ನಿನ್ನ ತಲೆ ಮೇಲೆ ಇರುವವರೆಗೂ ನಿನ್ನಲ್ಲಿ ದುಡ್ಡೇ ದುಡ್ಡು. ಅದೃಷ್ಟದ ಹೆಸರಿನ ಮೇಲೆ ರಕ್ತಹೀರುವ ರಾಕ್ಷಸ’ ಎಂದು ಹೇಳಿ ಮಾಯವಾಗುತ್ತಾನೆ.