Belagavi Sisters: ಬೆಳಗಾವಿಯ ಖಡಕ್ ಗಲ್ಲಿಯ ಸಹೋದರಿಯರಾದ ಸ್ವರಾಂಜಲಿ ಮತ್ತು ಗೀತಾಂಜಲಿ ಜಾಧವ್ ಒಟ್ಟಿಗೆ ಗಡಿ ಭದ್ರತಾ ಪಡೆ ಸೇರುವ ಮೂಲಕ ದೇಶ ಸೇವೆಗೆ ನಿಂತಿದ್ದು, ಇಡೀ ರಾಜ್ಯಕ್ಕೆ ಹೆಮ್ಮೆಯಾಗಿದ್ದಾರೆ. Inspiring story of Swaranjali and Geetanjali Jadhav, two brave sisters from Belagavi, who joined the BSF together and are proudly guarding India's borders. ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನಂತಹ ವೀರ ಸೇನಾನಿಗಳನ್ನ ನಾಡಿಗೆ ನೀಡಿದ ಬೆಳಗಾವಿ ಜಿಲ್ಲೆ ಶೌರ್ಯ ಮತ್ತು ಸಾಹಸಕ್ಕೆ ಇನ್ನೊಂದು ಹೆಸರು.