Sridhar Vembu: AI ಯುಗದಲ್ಲೂ ದೇವರು, ಧರ್ಮ ಮರೀಬಾರದು : ಮಾರ್ಡನ್ ಸಮಾಜದಲ್ಲೂ ದಾರಿ ತೋರಿಸುವುದು ಹಳೆಯ ನಂಬಿಕೆಗಳೇ.Zoho founder shridhar vembu explained religion may gain more importance in modern AI era know his word. ಈ ಎಐ ಅಥವಾ ಕೃತಕ ಬುದ್ಧಿಮತ್ತೆ ಅನ್ನೋದು ಜಗತ್ತನ್ನು ಬಹಳ ವೇಗವಾಗಿ ಬದಲಾಯಿಸ್ತಾ ಇದೆ. ಮನುಷ್ಯರನ್ನು ಮೆಷಿನ್ ರಿಪ್ಲೇಸ್ ಮಾಡುವ ಹಂತಕ್ಕೆ ನಾವು ಬಂದು ನಿಂತಿದ್ದೇವೆ. ಮನುಷ್ಯರು ಮಾತ್ರ ಮಾಡಬಹುದಾಗಿದ್ದ ಅದೆಷ್ಟೋ ಕೆಲಸವನ್ನು ಈಗ ಮೆಷಿನ್ ಮಾಡಿ ಮುಗಿಸುತ್ತಿದೆ. ಮೆಷಿನ್ ಜೊತೆಗೆನೇ ಹೆಚ್ಚಿನ ಸಮಯ ಕಳೆಯುವುದಿಂದ ನಮ್ಮೊಳಗಿನ ಇಮೋಶನ್ ಕೂಡಾ ಕಡಿಮೆಯಾಗುತ್ತಿದೆಯೋ ಏನೋ ಎಂದು ತುಂಬಾ ಸಲ ಅನ್ನಿಸಿಬಿಡುತ್ತದೆ.