ಬೆಂಗಳೂರು; ಕರ್ನಾಟಕ ರಾಜ್ಯ ಸರ್ಕಾರವು ನವೆಂಬರ್ 1ರಂದು ಅದ್ಧೂರಿ ರಾಜ್ಯೋತ್ಸವ 2026 ಆಚರಣೆಗೆ ಸಿದ್ಧವಾಗಿದೆ. ಇದರ ಅಂಗವಾಗಿ ಪ್ರತಿ ವರ್ಷದಂತೆ ಈ ವರ್ಷವು ಕೂಡ ಕಲೆ, ಚಿತ್ರಕಲೆ, ಮಾಧ್ಯಮ, ಸಾಮಾಜ ಸೇವೆ, ಶಿಕ್ಷಣ, ಯಕ್ಷಗಾನ, ಸಂಗೀತ, ಕೃಷಿ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆಗೈದವರಿಗೆ 'ರಾಜ್ಯೋತ್ಸವ 2026 ಪ್ರಶಸ್ತಿ' ಪ್ರಕಟಿಸಿದೆ. ಯಾವ ಕ್ಷೇತ್ರದ ಸಾಧಕರಿಗೆ ಪ್ರಶಸ್ತಿ ಸಿಕ್ಕಿದೆ. Karnataka Rajyotsava Awards 2026: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ; 71 ಸಾಧಕರಿಗೆ ಒಲಿದ ಗೌರವ, ಇಲ್ಲಿದೆ ಸಂಪೂರ್ಣ ಪಟ್ಟಿ.