Bride Viral Video :ಫೋಟೋ ಶೂಟ್ ವೇಳೆ ಯಡವಟ್ಟು : ಬಲೂನಿನ ಜೊತೆ ಗಾಳಿಯಲ್ಲಿ ಹಾರಿದ ವಧು! ವೈರಲ್ ವಿಡಿಯೋ. Bride blown away by baloons during wedding photo shoot in turkey istanbul video viral on social media. Bride Viral Video: ಮದುವೆ ಪ್ರತಿಯೊಬ್ಬರ ಜೀವನದಲ್ಲೂ ತುಂಬಾ ವಿಶೇಷ. ಈಗಂತೂ ಪ್ರೀ ವೆಡ್ಡಿಂಗ್ ಶೂಟ್, ಪೋಸ್ಟ್ ವೆಡ್ಡಿಂಗ್ ಶೂಟ್ ಕೂಡಾ ತುಂಬಾ ಟ್ರೆಂಡ್ ಆಗುತ್ತಿದೆ. ಈ ಪೋಟೋ ಶೂಟಿಗಾಗಿ ಜನ ಒಳ್ಳೊಳ್ಳೆ ಜಾಗಗಳನ್ನೇ ಆರಿಸಿಕೊಳ್ಳುತ್ತಾರೆ. ಕೆಲವರು ಬೀಚಿನಲ್ಲಿ ಫೋಟೋ ಶೂಟ್ ಮಾಡಿಸಿಕೊಂಡರೆ ಇನ್ನು ಕಲೆವರು ಬೆ್ಟ್ಟ ಗುಡ್ಡಗಳತ್ತ ಮುಖ ಮಾಡುತ್ತಾರೆ.