ನವದೆಹಲಿ: ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿರುವ ಭಾರತ ಮಂಟಪದಲ್ಲಿ ಆಯೋಜಿಸಲಾಗಿರುವ 45ನೇ ಆವೃತ್ತಿ "ವಿಕಾಸ್ ಔರ್ ವಿರಾಸತ್" (ಅಭಿವೃದ್ಧಿ ಮತ್ತು ಪರಂಪರೆ) ಎಂಬ ಉಪಕ್ರಮವು ದೇಶದ ಆರ್ಥಿಕ ಪ್ರಗತಿ, ಪ್ರಾದೇಶಿಕ ಉದ್ಯಮಶೀಲತೆ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ತೋರಿಸುತ್ತಿದೆ. ಈ ಆವೃತ್ತಿಯಡಿ ಪ್ರತಿ ವರ್ಷವು ಐಐಟಿಎಫ್ (IITF) ದೇಶದ ಪ್ರತಿಭಾವಂತರನ್ನು ನಾಡಿಗೆ ಪರಿಚಯಿಸುತ್ತದೆ. IITF ವತಿಯಿಂದ ಇದೇ 2026ರ. IITF 2026: ನವೆಂಬರ್ 13ರಿಂದ ದೆಹಲಿಯಲ್ಲಿ 'ವಿಕಾಸ್ ಔರ್ ವಿರಾಸತ್' ಥೀಮ್ನಡಿ ಅಂತಾರಾಷ್ಟ್ರೀಯ ವ್ಯಾಪಾರ ಮೇಳ, 3500 ಪ್ರದರ್ಶಕರು ಭಾಗಿ ನಿರೀಕ್ಷೆ.