Uttarakhand Helicopter Crash: ಉತ್ತರಾಖಂಡದ ಜೋಶಿಮಠ ಬಳಿ ಸಂಭವಿಸಿದ ಭೀಕರ ಹೆಲಿಕಾಪ್ಟರ್ ಅಪಘಾತದಲ್ಲಿ ಬೆಂಗಳೂರಿನ ಐವರು ಹಾಗೂ ಪೈಲಟ್ ಸೇರಿ ಒಟ್ಟು ಆರು ಮಂದಿ ಮೃತಪಟ್ಟಿದ್ದಾರೆ. A tragic helicopter crash near Joshimath in Uttarakhand has claimed six lives, including five people from Bengaluru and pilot Captain Himanshu. Uttarakhand Horrific Helicopter Crash: ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ ಸಮೀಪ ಶುಕ್ರವಾರ (ಅಕ್ಟೋಬರ್ 30) ಮಧ್ಯಾಹ್ನ ಭೀಕರ ಹೆಲಿಕಾಪ್ಟರ್ ದುರಂತವೊಂದು ಸಂಭವಿಸಿದೆ.