Dinosaur TRex Skeleton : ರೈತನಿಗೆ ಸಿಕ್ಕಿತು ಡೈನೋಸರ್ ಟಿ-ರೆಕ್ಸ್ ಅಸ್ಥಿಪಂಜರ : ಹರಾಜಿನಲ್ಲಿ 450 ಕೋಟಿ ರೂ.ಗೆ ಮಾರಾಟ. Rare dinosaur TRex skeleton found and sold in auction for 47 million photo went viral on social media. ನಾವೆಲ್ಲಾ ಡೈನೋಸರನ್ನು ಟಿವಿಗಳಲ್ಲಿ, ಕಾರ್ಟೂನಿನಲ್ಲಿ ಸಿನಿಮಾದಲ್ಲಿ ನೋಡಿದ್ದೇವೆ. ಜರೋಸಿಕ್ ಪಾರ್ಕ್ ಸಿನಿಮಾ ಬಂದ ನಂತರವಂತೂ ಈ ಡೈನೋಸರಿನ ಕ್ರೇಜ್ ಮಕ್ಕಳಲ್ಲಿ ಹೆಚ್ಚಾಗಿದೆ. ಕೆಲವು ದೈತ್ಯ ಆಕಾರದ್ದಾಗಿದ್ದರೆ, ಇನ್ನು ಕೆಲವು ಮಧ್ಯಮ ಗಾತ್ರದಲ್ಲಿರುತ್ತದೆ. ಇದೀಗ ಡೈನೋಸರಿನ ಅಸ್ಥಿಪಂಜರ ಸಿಕ್ಕಿದೆ.ಅಮೆರಿಕದ ನ್ಯೂಯಾರ್ಕ್ ನಗರದಲ್ಲಿ ಅಪರೂಪದ ಡೈನೋಸಾರ್ ಅಸ್ಥಿಪಂಜರ ಸಿಕ್ಕಿದೆ.