ಲಖನೌ: ಮಗಳ ಮದುವೆಯ ಸಂಭ್ರಮದಲ್ಲಿದ್ದ ಕುಟುಂಬವೊಂದರಲ್ಲಿ ಏಕಾಏಕಿ ಶೋಕಸಾಗರ ಆವರಿಸಿದೆ. ಪ್ರೇಮಿಯೊಂದಿಗೆ ಮಗಳು ಓಡಿಹೋದ ( Daughter Eloped ) ವಿಷಯ ತಿಳಿಯುತ್ತಿದ್ದಂತೆ ತೀವ್ರ ಆಘಾತ ಮತ್ತು ಮಾ. ಸಂದೀಪನ್ ಘಾಟ್ ಪೊಲೀಸ್ ಠಾಣೆ ವ್ಯಾಪ್ತಿಯ ಮುರತ್ಗಂಜ್-ಪಲ್ಹಾನಾ ರಸ್ತೆ ಬಳಿ ವಾಸಿಸುವ ರಾಜು ಗುಪ್ತಾ ಅವರ 19 ವರ್ಷದ ಮಗಳು ಇಂಟರ್ಮೀಡಿಯೇಟ್ ವ್ಯಾಸಂಗ ಮಾಡುತ್ತಿದ್ದಳು. ಆಕೆಗೆ ನವೆಂಬರ್ 25 ರಂದು ಮದುವೆ ಮಾಡಲು ಕುಟುಂಬಸ್ಥರು ನಿರ್ಧರಿಸಿ ಸಂಭ್ರಮದಿಂದ ಸಿದ್ಧತೆ ನಡೆಸುತ್ತಿದ್ದರು. ಸ್ಟಾರ್ ಬೌಲರ್ ವಿರುದ್ಧ ‘1983ರ ವಿಶ್ವಕಪ್ ಹೀರೋ’ ಅಸಮಾಧಾನ..! Bhuvneshwar Kumar .ಈ ಹಿಂದೆ ಎರಡು ಬಾರಿ ನಿಶ್ಚಯವಾಗಿದ್ದ ಮದುವೆಗಳು ರದ್ದಾಗಿದ್ದವು.