ಭೋಪಾಲ್: ಮಧ್ಯಪ್ರದೇಶದಲ್ಲಿ ಹಿಂದೂಗಳ ಕರ್ವಾ ಚೌತ್ ಹಬ್ಬದ ವೇಳೆ ತನ್ನ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥಿಸಲು ಪತ್ನಿ ಉಪವಾಸ ಆಚರಿಸುತ್ತಿಲ್ಲ, ಅವಳು ನನ್ನನ್ನು ಕೊಲ್ಲಲು ಬಯಸಿದ್ದಾಳೆ ಎಂದು ಆರೋಪಿ. ದೂರುದಾರನನ್ನು ಶಿವಪುರಿಯ ಬಿಜ್ರವಾನ್ ಗ್ರಾಮದ ನಿವಾಸಿ ಬರೇಲಾಲ್ ಆದಿವಾಸಿ ಎಂದು ಗುರುತಿಸಲಾಗಿದ್ದು, ತನ್ನ ಪತ್ನಿ ಮಿಥಿಲೇಶ್ ಆದಿವಾಸಿ ತನಗೆ ವಿಶ್ವಾಸ ದ್ರೋಹ ಮಾಡಿದ್ದಾಳೆಂದು ಹೇಳಿದ್ದಾನೆ. ನಾನು ಆಕೆಗೆ ವಿಚ್ಛೇದನ ನೀಡುತ್ತೇನೆ ಎಂದಿದ್ದಾನೆ.ಬರೇಲಾಲ್ ಆದಿವಾಸಿ ನೀಡಿದ ದೂರಿನಲ್ಲಿ, ಮೇರೆ ಲಿಯೇ ಕರ್ವಾ ಚೌತ್ ಕಾ ವ್ರತ್ ನಹೀ ರಖ್ ರಹೀ ಹೈ ಔರ್ ಮುಜೆ ಮಾರ್ನಾ ಚಾಹತಿ ಹೈ (ಅವಳು ನನಗಾಗಿ ಕರ್ವಾ ಚೌತ್ ಉಪವಾಸವನ್ನು ಆಚರಿಸುತ್ತಿಲ್ಲ.