ಹಾವೇರಿ: ಗ್ರಾಮ ಲೆಕ್ಕಾಧಿಕಾರಿ (ವಿಎ) ನೇಮಕಾತಿ ಪರೀಕ್ಷೆಯಲ್ಲಿ 151 ಅಂಕ ಪಡೆದು ರಾಜ್ಯಕ್ಕೆ ಟಾಪರ್ ಆಗಿರುವ ಹಾನಗಲ್ಲ ತಾಲೂಕಿನ ಶಂಕರ ಬನ್ನೂರು ( Village Accountant Exam Topper ) ಅವರ ಫ. ನನ್ನ ಎಲ್ಲ ಮೂಲ ದಾಖಲೆಗಳನ್ನು ಅಧಿಕಾರಿಗಳಿಗೆ ನೀಡಿದ್ದೇನೆ’ ಎಂದು ಸ್ಪಷ್ಟಪಡಿಸಿದರು..ಅರ್ನಬ್ ಆರ್ಭಟಕ್ಕೆ ಧರೆಗುರುಳಿದ ತೆಂಗಿನ ಮರಗಳು: ಜೀವನಕ್ಕೆ ಆಧಾರವಾಗಿದ್ದ ಕಲ್ಪವೃಕ್ಷ ಕಳೆದುಕೊಂಡು ಕಂಗಾಲಾದ ರೈತರು! Cyclone Arnab Damage.45ಕ್ಕೂ ಅಧಿಕ ಪರೀಕ್ಷೆ ಬರೆದಿದ್ದೇನೆ‘ನಾನು ಈವರೆಗೆ 45ಕ್ಕೂ ಅಧಿಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದಿದ್ದೇನೆ. ಇನ್ನೂ ಕೆಲವು ಪರೀಕ್ಷೆಗಳಲ್ಲಿ ದೈಹಿಕ ಪರೀಕ್ಷೆಯಲ್ಲಿ ಪಾಲ್ಗೊಂಡು ನೌಕರಿ ಕೈತಪ್ಪಿದೆ.