ಬಿಗ್ಬಾಸ್ ಮನೆಯ ಮುಂದಿನ ಕ್ಯಾಪ್ಟನ್ ಜಗದೀಶ್ ಎಂದ ನೆಟ್ಟಿಗರು!.ಸೌಂದರ್ಯಾ ಶೆಟ್ಟಿ ನಂತರ ಬಿಗ್ಬಾಸ್ ಮನೆಯಲ್ಲಿ ಯಾರಾಗಲಿದ್ದಾರೆ ಮುಂದಿನ ಕ್ಯಾಪ್ಟನ್.ಜಗದೀಶ್ ಮತ್ತು ತಾಂಡವ್ ಮಧ್ಯೆ ಹೆಚ್ಚ. ಬಿಗ್ಬಾಸ್ ನೀಡಿದ ರೋಚಕ ಚಟುವಟಿಕೆಯಲ್ಲಿ ತೀವ್ರ ಪೈಪೋಟಿ ಏರಿದ್ದು, ಸೌಂದರ್ಯಾ ನಂತರ ದೊಡ್ಮನೆಯ ಮುಂದಿನ ಕ್ಯಾಪ್ಟನ್ ಯಾರಾಗಲಿದ್ದಾರೆ ಎನ್ನುವ ಕುತೂಹಲ ವೀಕ್ಷಕರಲ್ಲಿ ಮನೆ ಮಾಡಿದೆ. ಆದರೆ, 24 ಗಂಟೆ ಲೈವ್ ಸ್ಟ್ರೀಮ್ ಅಲ್ಲಿ ಬಿಗ್ಬಾಸ್ ನೋಡಿರುವ ವೀಕ್ಷಕರು ಜಗದೀಶ್ ಮನೆಯ ಮುಂದಿನ ಕ್ಯಾಪ್ಟನ್..ತಾಂಡವ್ ಈಗಾಗಲೇ ಟಾಸ್ಕ್ನಿಂದ ಹೊರಗಿದ್ದಾರೆ ಎನ್ನಲಾಗುತ್ತಿದೆ.ಟಾಸ್ಕ್ ಏನಿತ್ತು?ಸೌಂದರ್ಯಾ ಶೆಟ್ಟಿ ನಂತರ ಮನೆಯ ಮುಂದಿನ ಕ್ಯಾಪ್ಟನ್ ಯಾರು ಎನ್ನುವುದನ್ನು ನಿರ್ಧರಿಸುವ ಸಲುವಾಗಿ ಬಿಗ್ಬಾಸ್ ಟಾಸ್ಕ್ವೊಂದನ್ನು ಕೊಟ್ಟಿದೆ.