ಬೆಂಗಳೂರು: ಸಂಚಾರ ನಿಯಮ ಉಲ್ಲಂಘಿಸಿರುವ ವಾಹನ ಸವಾರರಿಗೆ ರಾಜ್ಯದ ಸಾರಿಗೆ ಇಲಾಖೆ ಮತ್ತೊಮ್ಮೆ ಶೇ. 50 ರಷ್ಟು ದಂಡಪಾವತಿಗೆ ( Traffic Fines ) ಅವಕಾಶ ನೀಡಿದೆ. ನಿಮ್ಮ ಹತ್ತಿರದ ಸಂಚಾರ ಪೊಲೀಸ್. ನಿಮ್ಮ ಹತ್ತಿರದ ಸಂಚಾರ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ದಂಡ ಪಾವತಿಸಬಹುದಾಗಿದೆ.ರಾಜ್ಯದಲ್ಲಿ ಬಾಕಿ ಉಳಿದಿರುವ ಪೊಲೀಸ್ ಇಲಾಖೆಯ ಟ್ರಾಫಿಕ್ ಚಲನ್ ಪ್ರಕರಣಗಳು ಮತ್ತು ಸಾರಿಗೆ ಇಲಾಖೆಗೆ ಸಂಬಂಧಿಸಿದ ಹಳೆಯ ಬಾಕಿ ದಂಡದ ಮೊತ್ತದಲ್ಲಿ ಬರೋಬ್ಬರಿ 50ರಷ್ಟು ರಿಯಾಯಿತಿ ನೀಡಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು ಸರ್ಕಾರ ಮುಂದಾಗಿದೆ..ಅರ್ನಬ್ ಆರ್ಭಟಕ್ಕೆ ಧರೆಗುರುಳಿದ ತೆಂಗಿನ ಮರಗಳು: ಜೀವನಕ್ಕೆ ಆಧಾರವಾಗಿದ್ದ ಕಲ್ಪವೃಕ್ಷ ಕಳೆದುಕೊಂಡು ಕಂಗಾಲಾದ ರೈತರು!