Karnataka Weather Report: Karnataka is experiencing dry weather with rising daytime temperatures as the monsoon ends. A new low-pressure area over the Bay of Bengal is being closely monitored for future impact. ಕರ್ನಾಟಕದಲ್ಲಿ ಮುಂಗಾರು ಮಳೆಯ ಬಳಿಕ ಒಣ ಹವೆ ಮುಂದುವರಿದಿದ್ದು, ಚಳಿಗಾಲದ ಆಗಮನಕ್ಕೂ ಮುನ್ನ ತಾಪಮಾನದಲ್ಲಿ ಏರಿಕೆ ಕಂಡುಬಂದಿದೆ. ಬೆಂಗಳೂರು: ಕರ್ನಾಟಕದಲ್ಲಿ ಮುಂಗಾರು ಮಳೆಯ ಅಬ್ಬರ ಸಂಪೂರ್ಣವಾಗಿ ಕಡಿಮೆಯಾದ ಬೆನ್ನಲ್ಲೇ, ಇದೀಗ ರಾಜ್ಯದಾದ್ಯಂತ ಒಣ ಹವೆ ಮುಂದುವರಿದಿದೆ.