ಬೆಂಗಳೂರು: ಪ್ರಸ್ತುತ ಅಗತ್ಯ ವಸ್ತುಗಳು ದುಬಾರಿ ಇರುವ ಕಾಲದಲ್ಲಿ ಬಡವರು, ಮಧ್ಯಮ ವರ್ಗದವರು ಬದುಕುವುದು ದುಸ್ತರವಾಗಿದೆ. ಸರಕು, ಸೇವೆಗಳಲ್ಲಿ ನಿರಂತರ ಬೆಲೆ ಏರಿಕೆ ಉಂಟಾಗುವುದನ್ನು ಹಣದುಬ್ಬರ (Inflation) ಎನ್ನಲಾಗುತ್ತದೆ. ನೀವು ದುಬಾರಿ ವಸ್ತುಗಳನ್ನು ಖರೀದಿಸುವುದಿಲ್ಲ, ಅಥವಾ ನಾವು ಹಣ ಉಳಿತಾಯ ಮಾಡುತ್ತಲೇ ಹೋಗುತ್ತೇವೆ. ಆರ್ಥಿಕವಾಗಿ ಸುರಕ್ಷಿತವಾಗಿರುತ್ತೇವೆ ಎಂದು ಭಾವಿಸಿದ್ದರೆ ನಿಮ್ಮ ಲೆಕ್ಕಾಚಾರ ತಪ್ಪು. ಹಾಗಾದರೆ ಹಣ ಉಳಿಸಬಾರದಾ? Inflation Explained: ನೀವು ಬರೀ ಹಣ ಉಳಿಸಿದ್ರೆ ಸಾಲದು, ಅದರ ಮೌಲ್ಯವೂ ಉಳಿಯಬೇಕು; ಹಣದುಬ್ಬರದ ಸರಳ ಲೆಕ್ಕಾಚಾರ ಇಲ್ಲಿದೆ.