ಹುಬ್ಬಳ್ಳಿ: ಉತ್ತರ ಕರ್ನಾಟಕದ ಮನೆಮಾತಾದ ಪ್ರೀತಿ ಸಿಲ್ಕ್ಸ್ನ ನೂತನ ಫ್ಲಾೃಗ್ಶಿಪ್ ಶೋರೂಮ್ ಉದ್ಘಾಟನಾ ಸಮಾರಂಭ ಕನ್ನಡ ರಾಜ್ಯೋತ್ಸವ ದಿನವಾದ ನ. 1ರಂದು ಬೆಳಗ್ಗೆ 7.30ಕ್ಕೆ ಏರ್ಪಾಟಾಗಿದೆ ಎಂದು. 1ರಂದು ಬೆಳಗ್ಗೆ 7.30ಕ್ಕೆ ಏರ್ಪಾಟಾಗಿದೆ ಎಂದು ಶೋರೂಮ್ ಮಾಲೀಕ ಮಹೇಶ ಭಂಡಾರಿ ತಿಳಿಸಿದರು.ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೂರುಸಾವಿರ ಮಠದ ಶ್ರೀ ಗುರುಸಿದ್ಧರಾಜಯೋಗೀಂದ್ರ ಸ್ವಾಮೀಜಿ ಉದ್ಘಾಟಿಸುವರು. ಹು-ಧಾ ಜನರೇ ನಮಗೆ ‘ ಪ್ರೀತಿಯ ಗೆಸ್ಟ್’. ಗೋಕುಲ ರಸ್ತೆಯ ಹೊಸ ಬಸ್ ನಿಲ್ದಾಣ ಹತ್ತಿರ ನೂತನ ಶೋರೂಮ್ ಆರಂಭಿಸಿದ್ದು, ಎಲ್ಲರೂ ಆಗಮಿಸುವಂತೆ ಕೋರಿದರು.50 ಸಾವಿರ ಚದುರಡಿ ಜಾಗದಲ್ಲಿ ಈ ಹೊಸ ಶೋರೂಮ್ ಆರಂಭಿಸಲಾಗುತ್ತಿದೆ.