ವಿಜಯವಾಣಿ ಸುದ್ದಿಜಾಲ ಕೋಟಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ನೀಡುವುದು ಪ್ರಜಾಸೇವಾ ಆಂದೋಲನದ ಉದ್ದೇಶ. ಸಾರ್ವಜನಿಕರು ತಾಳ್ಮೆಯಿಂದ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ನೀಡುವ ಸಲಹೆಯನ್ನು ಸ್ವ. ಕೋಡಿ ಕನ್ಯಾಣ ಗ್ರಾಮ ಪಂಚಾಯಿತಿಯಲ್ಲಿ ನಡೆದ ಪ್ರಜಾಸೇವಾ ಆಂದೋಲನದ ಅಧ್ಯಕ್ಷತೆ ವಹಿಸಿ ವಾತನಾಡಿದರು. ಅನಧಿಕೃತ ಹೋಮ್ಸ್ಟೇಗಳಿಂದ ಆಗುತ್ತಿರುವ ತೊಂದರೆಗಳ ಬಗ್ಗೆ ಸಾಕಷ್ಟು ದೂರುಗಳು ಬಂದವು. ತಿರುಗಾಡಲು ಸರಿಯಾಗಿ ದಾರಿ ಬಿಡುತ್ತಿಲ್ಲ, ಮೀನು ಒಣಗಿಸಲು ಇರುವ ಪರಂಬೋಕು ಸ್ಥಳದಲ್ಲಿ ರೆಸಾರ್ಟ್ ನಿರ್ವಾಣ ವಾಡಿದ್ದಾರೆ. ಈ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂಬ ದೂರಿಗೆ ಪಿಡಿಒ ರವೀಂದ್ರ ಉತ್ತರಿಸಿ, ಈಗಾಗಲೇ ನೋಟಿಸ್ ನೀಡಿ ಹೋಮ್ಸ್ಟೇಗಳನ್ನು ಮುಚ್ಚಲಾಗಿದೆ.